ಅಕ್ಟೋಬರ್.11 ರಂದು ಧರಣಿ ಹೆಲ್ತ್ ಕೇರ್ ಬಗ್ವಾಡಿ ಕ್ರಾಸ್ ಮಹಾವಿಷ್ಣು ಮೂರ್ತಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ

ಕುಂದಾಪುರ:ಡಾ.ಶರಧಿ ಶೆಟ್ಟಿ (B.A.M.S) ಅವರ ಧರಣಿ ಹೆಲ್ತ್ ಕೇರ್ ಬಗ್ವಾಡಿ ಕ್ರಾಸ್ ಶ್ರೀ ಮಹಾವಿಷ್ಣುಮೂರ್ತಿ ಕಾಂಪ್ಲೆಕ್ಸ್ ನಲ್ಲಿ ಅಕ್ಟೋಬರ್ 11 ರಂದು ಶುಭಾರಂಭ ಗೊಳ್ಳಲಿದೆ.
ಧರಣಿ ಹೆಲ್ತ್ ಕೇರ್ ನ ಶುಭಾರಂಭ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸುವುದರ ಮುಖೇನ ಸಂಸ್ಥೆಯ ಡಾಕ್ಟರ್ ಆಗಿರುವ ಡಾ.ಶರಧಿ ಶೆಟ್ಟಿ ಅವರು ವಿನಂತಿಸಿ ಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸೇವೆಯನ್ನು ನೀಡಲು ಧರಣಿ ಹೆಲ್ತ್ ಕೇರ್ ಸಂಸ್ಥೆ ಅಣಿಯಾಗಿದೆ.