ಕೊಲ್ಲೂರು:ಪಿಕಪ್ ಬಸ್ ನುಡುವೆ ಪರಸ್ಪರ ಡಿಕ್ಕಿ,ಬಸ್ ಪಲ್ಟಿ

ಕುಂದಾಪುರ:ಕೊಲ್ಲೂರು ರಾಜ್ಯ ಹೆದ್ದಾರಿ ಜನ್ನಾ ಯಲು ಸಮೀಪ ಖಾಸಗಿ ಬಸ್ ಹಾಗೂ ಒಣ ಮೆಣಸು ತುಂಬಿದ್ದ ವಾಹನದ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ.ಬಸ್ ಪಲ್ಟಿ
ಆಗಿದ್ದ ಘಟನೆ ಬುಧವಾರ ನಡೆದಿದೆ.
ಶಾಲಾ ವಿದ್ಯಾರ್ಥಿಗಳು ಸೇರಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ.ಮೆಣಸು ತುಂಬಿದ ಪಿಕಪ್ ವಾಹನದ ಚಾಲಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.