ಜೆಸಿಐ ಉಪ್ಪುಂದ 2025 ನೇ ಸಾಲಿನ ಅಧ್ಯಕ್ಷರಾಗಿ ಭರತ್ ದೇವಾಡಿಗ ಅವಿರೋಧವಾಗಿ ಆಯ್ಕೆ
ಬೈಂದೂರು:ಭರತ್ ದೇವಾಡಿಗ ಅವರು ಸಮಾಜ ಸೇವೆಯಲ್ಲಿ
ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಾವು ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿರುತ್ತೀರಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರದಲ್ಲಿನ ತಮ್ಮ ಈ ಅಮೂಲ್ಯ ಸೇವೆಯನ್ನು ಗುರುತಿಸಿಕೊಂಡವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಹಲವಾರು ವರ್ಷ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ
ಪ್ರಸ್ತುತ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.ಇವರು ಕೋಟೆಯಾಡಿ ಲಕ್ಷಣ ದೇವಾಡಿಗ ಹಾಗೂ ಸುಶೀಲಾ ದೇವಾಡಿಗ ದಂಪತಿಯ ಪುತ್ರರಾಗಿದ್ದಾರೆ
ಈ ಸಲ 2025ರ ಜೆಸಿಐ ಉಪ್ಪುನದ ಸಾರಥಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು ಪೂರ್ವ ಅಧ್ಯಕ್ಷರು ಸ್ಥಾಪಕ ಅಧ್ಯಕ್ಷರು ಸರ್ವ ಸದಸ್ಯರು ಜೆಸಿಐ ಸಮವಸ್ತ್ರವನ್ನು ಧರಿಸಿ ಚಂಡೇ ವಾದನದ ಮೂಲಕ ಭವ್ಯ ಭವ್ಯ ವೇದಿಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಗ್ರಾಮಸ್ಥರು ಜೆಸಿಐ ಸರ್ವ ಸದಸ್ಯರು ಉಪಸ್ಥಿತರಿದ