ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೀನುಗಾರ ವೆಂಕಟರಮಣ ಖಾರ್ವಿಗೆ ಆಹ್ವಾನ

2 years ago

ಕುಂದಾಪುರ:ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಮೀನುಗಾರ ಸಮುದಾಯದ ಮುಖಂಡರಾದ ಬೈಂದೂರು ತಾಲೂಕಿನಿಂದ ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ ಅದರ ಅಧ್ಯಕ್ಷ ವೆಂಕಟರಮಣ ಖಾರ್ವಿ ಹಾಗೂ…

ಆಲೂರು:ಮೈದಾನ ನಿರ್ಮಾಣಕ್ಕೆ ಮನವಿ

2 years ago

ಕುಂದಾಪುರ:ಸಾರ್ವಜನಿಕರ ಕೌಶಲ್ಯ ಅಭಿವೃದ್ಧಿಗಾಗಿ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮೈದಾನದ ಅವಶ್ಯಕತೆ ಇರುವುದರಿಂದ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಸುಸಜ್ಜಿತವಾದ ಮೈದಾನವನ್ನು ನಿರ್ಮಿಸಲು…

ತಲ್ಲೂರು:ಶ್ರೀಬ್ರಹ್ಮ ಬೈದರ್ಕಳ,ಪರಿವಾರ ದೈವಗಳ ಮೂರ್ತಿ ಮೆರವಣಿಗೆ

2 years ago

ಕುಂದಾಪುರ:ತಾಲೂಕಿನ ತಲ್ಲೂರು ಗರಡಿ ಶ್ರೀಬ್ರಹ್ಮ ಬೈದರ್ಕಳ ಮತ್ತು ಮುಡೂರ ಹಾೈಗುಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠೆ,ಬ್ರಹ್ಮಕಲಶ ಕಾರ್ಯಕ್ರಮದ ಅಂಗವಾಗಿ ದೈವಗಳ ಮೂರ್ತಿ ಪುರಪ್ರವೇಶ ಮೆರವಣಿಗೆ ಅದ್ದೂರಿಯಾಗಿ…