ಕುಂದಾಪುರ:ಉತ್ತಮಶಿಕ್ಷಣಉಜ್ವಲಭವಿಷ್ಯದಅಡಿಪಾಯಎನ್ನುವಧ್ಯೇಯವಾಕ್ಯದಂತೆಕುಂದಾಪುರತಾಲೂಕಿನಗ್ರಾಮೀಣಪ್ರದೇಶವಾದಸುಣ್ಣಾರಿಯಲ್ಲಿಗುಣಮಟ್ಟದಶಿಕ್ಷಣನೀಡಬೇಕುಎನ್ನುವಉದ್ದೇಶದಿಂದಸ್ಥಾಪಿತವಾಗಿರುವಎಕ್ಸಲೆಂಟ್ ಪಿ.ಯು. ಕಾಲೇಜ್ ಸುಣ್ಣಾರಿಸುಜ್ಙಾನ್ ಎಜ್ಯುಕೇಶನಲ್ ಟ್ರಸ್ಟ್‌ನ ನೂತನಸಾರಥ್ಯದೊಂದಿಗೆಸಾವಿರಾರುವಿದ್ಯಾರ್ಥಿಗಳಭವಿಷ್ಯಕ್ಕೆದಾರಿದೀಪವಾದಒಂದುಶಿಕ್ಷಣಸಂಸ್ಥೆ.ವಾಣಿಜ್ಯವಿದ್ಯಾರ್ಥಿಗಳಿಗೆಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಕೋರ್ಸುಗಳಿಗೆಗುಣಮಟ್ಟದಶಿಕ್ಷಣವನ್ನುನೀಡುತ್ತಾಬಂದಿದ್ದುಸಂಸ್ಥೆಯವಿದ್ಯಾರ್ಥಿಗಳುರಾಷ್ಟ್ರೀಯಮಟ್ಟದಪರೀಕ್ಷೆಗಳಲ್ಲಿಅತ್ತ್ಯುತ್ತಮಸಾಧನೆಗೈದಿದ್ದಾರೆ.ಎಕ್ಸಲೆಂಟ್ ಪಿ.ಯು. ಕಾಲೇಜಿನವಿದ್ಯಾರ್ಥಿಗಳುಹೆಚ್ಚಿನಸಂಖ್ಯೆಯಲ್ಲಿಸಿಎಮತ್ತುಸಿಎಸ್ಪರೀಕ್ಷೆಯಲ್ಲಿಉತಿರ್ಣರಾಗುವುದರಮೂಲಕಸಂಸ್ಥೆಯಕೀರ್ತಿಯನ್ನುಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳಾದಹೃತಿಕ್ ಎಮ್. (237), ಆಯುಷ್ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿಎಸ್. ಶೆಟ್ಟಿ (218) ಮತ್ತುಅಮೋಘ್ (202) ಅಂಕಗಳೊಂದಿಗೆಸಿಎಫೌಂಡೇಶನ್ಪರೀಕ್ಷೆಯಲ್ಲಿತೇರ್ಗಡೆಹೊಂದಿದ್ದಾರೆ.ವೈಷ್ಣವಿ (137), ಸಹನಾ (118) ಮತ್ತುಭೂಮಿಕಾ (112) ಅಂಕಗಳೊಂದಿಗೆಸಿಎಸ್ಫೌಂಡೇಶನ್ಪರೀಕ್ಷೆಯಲ್ಲಿತೇರ್ಗಡೆಹೊಂದಿದ್ದಾರೆ. ಸಂಸ್ಥೆಯಅನೇಕವಿದ್ಯಾರ್ಥಿಗಳುಸಿಎಫೌಂಡೇಶನ್,ಸಿಎಸ್ಫೌಂಡೇಶನ್(ಸಿಎಸ್ಇಇಟಿ)ಪರೀಕ್ಷೆಯಲ್ಲಿಉತ್ತೀರ್ಣರಾಗಿಮುಂದಿನಹಂತದಪರೀಕ್ಷೆಯಸಿದ್ಧತೆಯಲ್ಲಿದ್ದಾರೆ.
ಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಿಗೆಸಿದ್ಧತೆ:ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಇಂದಲೇವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ನೆರವಾಗಿದೆ.ಸಿಎ/ಸಿಎಸ್ಫೌಂಡೇಶನ್ ಕೋರ್ಸ್ ಗಳಿಗೆದೇಶದ ವಿವಿಧ ಭಾಗಗಳಅನುಭವಿ ಶಿಕ್ಷಕರು, ಅನುಭವಿಲೆಕ್ಕಪರಿಶೋಧಕರಜೊತೆಗೆಅನುಭವಿಕಂಪನಿಸೆಕ್ರೆಟರಿಅವರುಕೂಡಬೋಧಕಸಿಬ್ಬಂದಿಗಳಾಗಿರುವುದರಿಂದವಿದ್ಯಾರ್ಥಿಗಳಸಂಪೂರ್ಣಶೈಕ್ಷಣಿಕಉನ್ನತಿಗೆಅವರುಸಹಕಾರಿಯಾಗಲಿದ್ದಾರೆ . ಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳತರಬೇತಿಯನ್ನುನೀಡಿಕರ್ನಾಟಕದಲ್ಲಿಉತ್ತಮಗುಣಮಟ್ಟದಶಿಕ್ಷಣಸಂಸ್ಥೆಯಾಗಿಗುರುತಿಸಿಕೊಂಡಿದೆ.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…