ಕುಂದಾಪುರ: ನೊಂದವರ ಬಾಳಿಗೆ ಬೆಳಕಾಗುತ್ತಿರುವ ದೇವಾಡಿಗ ಅಕ್ಷಯ ಕಿರಣದ ವತಿಯಿಂದ
169 ನೆ ಸೇವಾಕಾರ್ಯದ ಅಂಗವಾಗಿ ಮುಂಬೈನ ಕಾಂದಿವಿಲಿಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಶ್ರೀನಿವಾಸ್ ದೇವಾಡಿಗರ ಮನೆಗೆ ತೆರಳಿ 40,000/- ಸಹಾಯ ಧನವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮುಂಬೈನ ಸೇವಾದಾರರುಗಳಾದ ಶ್ರೀ ಅಶೋಕ್ ದೇವಾಡಿಗ, ಪೋವಾಯಿ, ಪರಮೇಶ್ವರ್ ದೇವಾಡಿಗ, ನಾಯ್ಕ್ ನಕಟ್ಟೆ, ದಯಾನಂದ ದೇವಾಡಿಗ ನೆರೂಲ್, ವಿಠ್ಠಲ್ ದೇವಾಡಿಗ, ಅಂಧೇರಿ,ಗಣೇಶ್ ಎಸ್. ಬ್ರಹ್ಮಾವರ್ ಮತ್ತು ಸ್ಥಳೀಯರಾದ ಭಾಸ್ಕರ್ ದೇವಾಡಿಗರು ಮತ್ತು ವನಿತಾ ದೇವಾಡಿಗರು ಉಪಸ್ಥಿತರಿದ್ದರು.
170 ನೇ ಸೇವಾ ಕಾರ್ಯದ ಅಂಗವಾಗಿ ಬೈಂದೂರು ಸಮೀಪದ ಉಪ್ಪುಂದದಲ್ಲಿ
ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಕುಮಾರ್ ಮಹೇಶ್ ದೇವಾಡಿಗ, ಹೂಗಿಮನೆ ಅವರ ತುರ್ತು ವೈದ್ಯಕೀಯ ಚಿಕಿತ್ಸೆಗೆ ಸುಮಾರು 50,000.ರೂ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಾಗಚಂದ್ರ ದೇವಾಡಿಗ,ಚಂದ್ರ ದೇವಾಡಿಗ, ನಾಯಕನಕಟ್ಟೆ, ಮಧುಕರ್ ದೇವಾಡಿಗ, ನಾಗೇಂದ್ರ ದೇವಾಡಿಗ, ರಾಘವೇಂದ್ರ ದೇವಾಡಿಗ,ಮಹಾಲಿಂಗ ದೇವಾಡಿಗ, ಪುರುಷೋತ್ತಮ ದಾಸ್,ರಾಮ ದೇವಾಡಿಗ ಉಪಸ್ಥಿತರಿದ್ದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…