ಬೈಂದೂರು:ಯಾವುದೆ ರೀತಿಯ ಆಂಡ್ರಾಯ್ಡ್ ಫೋನ್ ಖರೀದಿಸಿ ಮತ್ತು ಪಡೆಯಿರಿ ಉಚಿತ ಇಯರ್ ಫೋನ್,ನೆಕ್ ಬ್ಯಾಂಡ್,ಏರ್ ಪಾಡ್,ಬ್ಲೂಟೂತ್ ಸ್ಪೀಕರ್,ಸ್ಮಾರ್ಟ್ ವಾಚ್ ಹಾಗೂ ಅಕ್ಸೆಸೊರಿಗಳ ಮೇಲೆ 50% ವರೆಗೆ ಕ್ಯಾಶ್ ಬ್ಯಾಕ್
ಮತ್ತು ಪಡೆಯಿರಿ ಲಕ್ಕಿ ಡ್ರಾ ಕೂಪನ್
ನೀವು ಗೆಲ್ಲಬಹುದು ಡಬಲ್ ಡೋರ್ ಫ್ರಿಜ್,43 ಇಂಚಿನ ಸ್ಮಾರ್ಟ್ ಟಿವಿ,ಬೈಕ್,ಎ.ಸಿ , ಸೈಕಲ್ ಹಾಗೂ
50% ವರೆಗೆ ಕ್ಯಾಶ್ ಬ್ಯಾಕ್ ಆಫರ್.
ಐ ಫೋನ್,ಮೋಟೋರೊಲ,ವಿವೋ,ರೆಡ್ಮಿ,ಒಪ್ಪೊ,ರೀಯಲ್ ಮೀ,ಸಾಮಸಾಂಗ್,ಐಟೇಲ್,ಲಾವಾ, ನಥಿಂಗ್ ಸೇರಿದಂತೆ ಎಲ್ಲಾ ರೀತಿಯ ಸ್ಮಾರ್ಟ್ ಮತ್ತು ನಾರ್ಮಲ್ ಹ್ಯಾಂಡ್ ಸೆಟ್ ಸಹಿತ ಎಸ್ಸರೀಸ್ ಐಟಂಗಳು ದೊರಕುತ್ತದೆ.
ಬಜಾಜ್,ಎಚ್ ಡಿ ಬಿ,ಐಡಿಎಫ್,ಹೋಮ್ ಕ್ರೆಡಿಟ್,ಸಾಮಸಾಂಗ್ ಫೈನಾಸ್ಸ್,ರೆಡ್ಮಿ ಫೈನಾನ್ಸ್ ಟಿವಿಎಸ್ ಫೈನಾನ್ಸ್ ಸೇರಿದಂತೆ ಎಲ್ಲಾ ಕಂಪನಿಗಳಿಂದ ಇಐಎಂಐ ಸೌಲಭ್ಯ ಕೂಡ ಇದೆ.
ಹೊಸ ಮೊಬೈಲ್ ಫೆÇೀನ್ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಉಡುಗೊರೆಗಳನ್ನು ಮೊಬೈಲ್ ಪ್ಲಾನೆಟ್ ನೀಡುತ್ತಿದೆ.
ವರ್ಷಪೂರ್ತಿ ಯಾವುದೇ ರೀತಿಯ ಮೊಬೈಲ್ ಖರೀದಿಸಿದಲ್ಲಿ ವಿಶೇಷ ಕೊಡುಗೆ ನೀಡಲಾಗುವುದು
ಗ್ರಾಹಕರೆ ಒಮ್ಮೆ,
ಬೈಂದೂರು ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರದ ದೀಪಾ ಕಾಂಪ್ಲೆಕ್ಸ್‍ನಲ್ಲಿರುವ ಮೊಬೈಲ್ ಪ್ಲಾನೆಟ್ ಶಾಪ್‍ಗೆ ಭೇಟಿ ನೀಡಿ.ಹಬ್ಬದ ಆಫರ್ ಪಡೆಯಿರಿ.
ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…