ಕುಂದಾಪುರ:ಬೈಂದೂರು ಪ್ರಸಾದ ಕ್ಲಿನಿಕ್ ಹತ್ತಿರ ಪಾವಸ್ಕರ್ ಬಿಲ್ಡಿಂಗ್‍ನಲ್ಲಿರುವ ಪ್ರಶಾಂತ್ ಪಡುವರಿ ಅವರ ಮಾಲೀಕತ್ವದ ಜಿಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾದ ಕೊಡುಗೆಗಳನ್ನು ಗ್ರಾಹರಿಗಾಗಿ ನೀಡುತ್ತಿದೆ.ನೀವು ಖರೀದಿಸುವ ಎಲ್ಲಾ ರೀತಿಯಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 10% ಡಿಸ್ಕೌಂಟ್ ಆಫರ್.
ಲ್ಯಾಪ್‍ಟಾಪ್,ಕಂಪ್ಯೂಟರ್ ಡೆಸ್ಕ್ ಟಾಪ್,ಪ್ರಿಂಟರ್,ಇನ್ವರ್ಟರ್ ಮತ್ತು ಯುಪಿಎಸ್,ಸಿಸಿಟಿವಿ ಕ್ಯಾಮರಾಸ್,ಕಂಪ್ಯೂಟರ್ ಆ್ಯಕ್ಸಸರೀಸ್,ಪ್ರೋಜೆಕ್ಟರ್,ಇಂಟರ್ ಕಾಮ್ ,ಸೈರನ್ ಮತ್ತು ಸೆಕ್ಯೂರಿಟಿ ಸಾಧನ,ಹೊಸ ಮತ್ತು ಹಳೆ ಲ್ಯಾಪ್‍ಟಾಪ್ ಮತ್ತು ಡೆಸ್ಕ್ ಟಾಪ್ ದೊರೆಯುತ್ತದೆ.ಲ್ಯಾಪ್‍ಟಾಪ್ ರಿಪೇರಿ,ಕಂಪ್ಯೂಟರ್ ಡೆಸ್ಕ್‍ಟಾಪ್ ರಿಪೇರಿ,ಪ್ರಿಂಟರ್ ರಿಪೇರಿ,ಸಿಸಿಟಿವಿ ಕ್ಯಾಮರಾಸ್ ಅಳವಡಿಕೆ,ಇನ್ವರ್ಟರ್ ಅಳವಡಿಕೆ,ವಾರ್ಷಿಕ ನಿರ್ವಹಣೆ ಒಪ್ಪಂದ ಕೂಡ ಮಾಡಿಕೊಂಡು ಕೆಲಸ ಮಾಡಿಕೊಡಲಾಗುತ್ತದೆ.
ನೆಟ್‍ವರ್ಕಿಂಕ್,ಸೈರನ್ ಮತ್ತು ಸೆಕ್ಯೂರಿಟಿ ಸಾಧನಗಳ ಅಳವಡಿಕೆ ಸಹಿತ ಎಲ್ಲಾ ಬಗೆಯ ಸೆನ್ಸಾರ್ ಮತ್ತು ಸ್ಪೀಕರ್ ಅಳವಡಿಕೆ ಮಾಡಲಾಗುತ್ತದೆ.
ಜಿ.ಎಂ ಟೆಕ್ನೋಲೋಜಿಸ್ ಸಂಸ್ಥೆ ಹೆಸರಿನ ಅತ್ಯುತ್ತಮ ಗುಣಮಟ್ಟದ ಎಚ್.ಡಿ,ಐಪಿ,ಪಿಟಿಝಡ್,ವೈಪೈ,ಸಿಸಿಟಿವಿ ಕ್ಯಾಮರ ಹಾಗೂ 1 ವರ್ಷದ ರಿಪ್ಲೇಸ್ ಮೆಂಟ್ ವಾರೆಂಟಿಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಎಲ್ಲಾ ರೀತಿಯ ಲ್ಯಾಪ್‍ಟಾಪ್ ಲಭ್ಯವಿದ್ದು ನಿಮ್ಮ ನೆಚ್ಚಿನ ಲ್ಯಾಪ್‍ಟಾಪ್ ಖರೀದಿ ಮಾಡಿ 10% ಡಿಸ್ಕೌಂಟ್ ನೊಂದಿಗೆ.
ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಬೈಂದೂರಿನಲ್ಲಿರುವ ಜಿ.ಎಂ ಟೆಕ್ನೋಲೋಜಿಸ್ ಸೆಲ್ಸ್ & ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…
ಕುಂದಾಪುರ:ಗ್ರಾಮ ಪಂಚಾಯಿತಿ ಹೊಸಾಡು,ಆರೋಗ್ಯ ಇಲಾಖೆ,ಕೃಷಿ ಇಲಾಖೆ,ಅರಣ್ಯ ಇಲಾಖೆ,ಆರಕ್ಷಕ ಠಾಣೆ ಗಂಗೊಳ್ಳಿ,ಪಶು ಸಂಪಗೋನಾ ಮತ್ತು ತೋಟಗಾರಿಕಾ ಹಾಗೂ ಮೆಸ್ಕಾಂ,ಶಿಕ್ಷಣ ಇಲಾಖೆ,ಆಯುಷ್ ಮತ್ತು…
ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು…
oplus_2 ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿವತಿಯಿಂದ ಲಯನ್ ಆಸರೆ ಯೋಜನೆ…
ಕುಂದಾಪುರ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಂಡ್ ಆರ್‌ಚೀಟಿಕ್ಸ್ (ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳ ಸಲಹಾ ಸಂಘ) ಕುಂದಾಪುರ ಇದರ…