ಕುಂದಾಪುರ:ರತ್ನಮ್ಮ ಗ್ರೂಪ್ಸ್ ಪುನೀತ್ ಶೆಟ್ಟಿ ಮಾಲೀಕತ್ವದ ಆದಿಶಕ್ತಿ ಎಂಟರ್‍ಪ್ರೈಸ್ ಹಾರ್ಡವೇರ್ ಬೈಂದೂರು ತಾಲೂಕಿನ ಯರುಕೋಣೆ ಮುಖ್ಯ ರಸ್ತೆಯಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್ ಹೇರೂರುನಲ್ಲಿ ಬುಧವಾರ ಶುಭಾರಂಭಗೊಂಡಿತು.
ಆದಿಶಕ್ತಿ ಹಾಡೇವೇರ್‍ನಲ್ಲಿ ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಸಾಮಾಗ್ರಿಗಳು ಒಂದೆ ಸೂರಿನಡಿಯಲ್ಲಿ ಸಿಗಲಿದೆ.ಗ್ರಾಹಕರೆ ಇನ್ನೇಕೆ ತಡ ಒಮ್ಮೆ ಆದಿಶಕ್ತಿಗೆ ಹಾರ್ಡವೇರ್‍ಗೆ ಭೇಟಿ
ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಲಿಂಗ ನಾಯ್ಕ ಆದಿಶಕ್ತಿ ಎಂಟರ್‍ಪ್ರೈಸಸ್ ಹಾರ್ಡವೇರ್ ಉದ್ಘಾಟನೆಯನ್ನು ಮಾತನಾಡಿ,ಇವೊಂದು ಭಾಗದಲ್ಲಿ ಹಾರ್ಡವೇರ್ ಬಹಳಷ್ಟು ಅಗತ್ಯತೆ ಇದ್ದಿದ್ದು.ಹಳ್ಳಿ ಭಾಗದಲ್ಲಿ ಹಾರ್ಡವೇರ್ ಶುಭಾರಂಭಗೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಪ್ರಯೋಜನಕಾರಿ ಆಗಲಿದೆ ಎಂದು ಹೇಳಿದರು.
ಹೇರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಅವರು ಗೊದಾಮು ಅನ್ನು ಉದ್ಘಾಟಿಸಿ ಮಾತನಾಡಿ,ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವಂತಹ ಎಲ್ಲಾ ರೀತಿಯ ವಸ್ತುಗಳು ಇಲ್ಲಿ ದೊರಕುತ್ತದೆ.ಗ್ರಾಮದ ಜನರು ಯುವ ಉದ್ಯಮಿಗೆ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಹೇರೂರು ಪಂಚಾಯಿತಿ ಸದಸ್ಯ ಸತೀಶ ಶೆಟ್ಟಿ ಅವರು ಪ್ಲಲಿಂಗ್ ಉದ್ಘಾಟಿಸಿ ಮಾತನಾಡಿ,ಕಟ್ಟಡ ಸಾಮಾಗ್ರಿಗಳು ರೀಯಾತಿ ದರದಲ್ಲಿ ದೊರಕಲಿದ್ದು.ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿರುವ ಹಾರ್ಡವೇರ್ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.ಶಂಭು ಶೆಟ್ಟಿ ಜಡ್ಕಲ್,ಶಾಂತರಾಮ ಶೆಟ್ಟಿ,ಸಂಜೀವ ಮಡಿವಾಳ,ಅರುಣಕುಮಾರ್ ಶೆಟ್ಟಿ ಹೊಸೂರು,ರವೀಂದ್ರ ಶೆಟ್ಟಿ ಜಡ್ಕಲ್,ಮಹಾಬಲ ಪೂಜಾರಿ ಜಡ್ಕಲ್,ಕಟ್ಟಡದ ಮಾಲೀಕರಾದ ಸುರೇಶ ಪೂಜಾರಿ,ಸ್ನೇಹಿತರು,ಬಂಧುಗಳು ಉಪಸ್ಥಿತರಿದ್ದರು.ಜಿ.ಬಿ ಮೋಹನ್ ಜಡ್ಕಲ್ ನಿರೂಪಸಿದರು.ಹಾರ್ಡವೇರ್ ಮಾಲೀಕರಾದ ಪುನೀತ್ ಶೆಟ್ಟಿ ಸ್ವಾಗತಿಸಿದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…