ಕುಂದಾಪುರ

ಬೈಂದೂರು:ಗ್ಲ್ಯಾಮ್ ರೂಮ್ (ಅಕಾಡೆಮಿ) ಬ್ಯೂಟಿ ಪಾರ್ಲರ್ ಅರ್ಪಿಸುತ್ತಿದೆ ದೀಪಾವಳಿ 50% ಆಫರ್

Share

ಕುಂದಾಪುರ:ಗ್ಲ್ಯಾಮ್ ರೂಮ್ ಬ್ಯೂಟಿ ಪಾರ್ಲರ್ ತಮ್ಮ ನೆಚ್ಚಿನ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಪಿಸುತ್ತಿದೆ 50% ಆಫರ್.ನೀವು ಇಚ್ಚಿಸುವ ಯಾವುದೇ ರೀತಿಯ ಹೇರ್ ಕೇರ್,ಸ್ಕಿನ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಹಾಗೂ ಎಲ್ಲಾ ರೀತಿಯ ಸರ್ವಿಸ್‍ಗಳು ದೊರೆಯಲಿದೆ.ಇವೊಂದು ದೀಪಾವಳಿ ಹಬ್ಬದ ಆಫರ್ ಕೇವಲ ನವೆಂಬರ್ 3 ರ ತನಕ ಮಾತ್ರ ಗ್ರಾಹಕರೆ ಇನ್ನೇಕೆ ತಡ ಒಮ್ಮೆ ನೀವು ಬೈಂದೂರು ಹೊಸ ಬಸ್ ನಿಲ್ದಾಣದ ಹತ್ತಿರ ವಿರುವ ಆಶೀರ್ವಾದ ಬಿಲ್ಡಿಂಗ್‍ನಲ್ಲಿರುವ ಗ್ಲ್ಯಾಮ್ ರೂಮ್ ಪಾರ್ಲರ್‍ಗೆ ಒಮ್ಮೆ ಭೇಟಿ ನೀಡಿ.ದೀಪಾವಳಿ ಹಬ್ಬದ ಆಫರ್ ಜತೆ ನಿಮಿಷ್ಟದ ಸರ್ವಿಸ್‍ನ್ನು 50% ಆಫರ್ ನೊಂದಿಗೆ ಪಡೆಯಿರಿ.
ಬಹಳಷ್ಟು ಜನಪ್ರೀಯತೆ ಹೊಂದಿರುವ ಮೇಕಪ್ ಆರ್ಟಿಸ್ಟ್ ಪವಿತ್ರಾ ಶೆಟ್ಟಿ ಮತ್ತು ತಂಡದವರು ನಿಮ್ಮ ಸೇವೆಗೆ ಲಭ್ಯ ವಿದ್ದಾರೆ.ದೀಪದ ಜತೆ ನಿಮ್ಮ ಸೌಂದರ್ಯ ದೊಂದಿಗೆ ಮಿಂಚಲು ಗ್ಲ್ಯಾಮ್ ರೂಮ್‍ಗೆ ತಪ್ಪದೆ ಭೇಟಿ ನೀಡಿ.ಸಂಪರ್ಕ ಸಂಖ್ಯೆ-9620422304
ಮೇಕಪ್ ಆರ್ಟಿಸ್ಟ್ ಆಗಿ ಬಹಳಷ್ಟು ಹೆಸರನ್ನು ಗಳಿಸಿರುವ ಪವಿತ್ರಾ ಶೆಟ್ಟಿ ಅವರ ಮಾಲೀಕತ್ವದ ಗ್ಲ್ಯಾಮ್ ರೂಮ್ ಅಕಾಡೆಮಿಯಲ್ಲಿ ನೀವು ಎಲ್ಲಾ ರೀತಿಯ ಸ್ಕಿನ್ ಕೇರ್,ಹೇರ್ ಕೇರ್,ನೈಲ್ ಆರ್ಟ್,ಬ್ರೈಡಲ್ ಮೇಕಪ್ ಅನ್ನು ಕೂಡ ಉತ್ತಮ ತರಬೇತಿಯೊಂದಿಗೆ ಕಲಿಯಬಹುದು.ಗ್ಲ್ಯಾಮ್ ರೂಮ್ ಅಕಾಡೆಮಿಯಲ್ಲಿ ಕಲಿತು ಕೊಂಡಿರುವ ಬಹಳಷ್ಟು ಮಂದಿ ಮಹಿಳೆಯರು ಸ್ವಂತ ಬ್ಯೂಟಿ ಪಾರ್ಲರ್ ಮಾಡುವುದರ ಮೂಲಕ ತಮ್ಮ ಕಾಲ ಮೇಲೆ ನಿಂತು ಕೊಂಡಿದ್ದಾರೆ.ನೀವು ಮೇಕಪ್ ಆರ್ಟಿಸ್ಟ್ ಆಗಬೇಕೆ ಹಾಗಾದರೆ ಇವಾಗಲೇ ಬೈಂದೂರು ಹೊಸ ಬಸ್ ನಿಲ್ದಾಣ ಪಕ್ಕದಲ್ಲಿರುವ ಗ್ಲ್ಯಾಮ್ ರೂಮ್ ಅಕಾಡೆಮಿಯನ್ನು ಸಂಪರ್ಕಿಸಿ.

Advertisement

Share
Team Kundapur Times

Recent Posts

ತ್ರಾಸಿ-ಮರವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ಮೂರು ಸಾವುಕುಂದಾಪುರ:ತ್ರಾಸಿ ಮರವಂತೆ ಬೀಚ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಭವಿಸಿದ…

1 month ago

ಲಾರಿಗೆ ಕಾರು ಡಿಕ್ಕಿ:ನೆಲಮಂಗಲ ಮೂಲದ ಇಬ್ಬರು ಸಾವು

ಕುಂದಾಪುರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದ ಮಸ್ಕಿಯಲ್ಲಿ…

2 months ago

ಏಪ್ರಿಲ್ 12 ರಂದು ಅರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಪ್ರಿಲ್ 12 ರ ಭಾನುವಾರ ದಂದು ನಡೆಯಲಿರುವ ಶ್ರೀ…

2 months ago

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

3 months ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 months ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

4 months ago