ಬೈಂದೂರು:ನಾಗರಾಜ್ ಆರ್ ಸುವರ್ಣ ಮುಂಬೈ
ಧರ್ಮಶ್ರೀ ರಿಲೀಪ್ ಫೌಂಡೇಶನ್ (ರಿ)
ಮಟ್ನಕಟ್ಟೆ ಬೈಂದೂರು
ಇವರು ಧರ್ಮಶ್ರೀ ರಿಲೀಪ್ ಫೌಂಡೇಶನ್ ಸಂಸ್ಥಾಪಕ ಮೆನೇಜಿಂಗ್ ಟ್ರಸ್ಟಿ ಹಾಗೂ ಧರ್ಮಶ್ರೀ ಟೀ ತಯಾರಿಕಾ ಸಂಸ್ಥೆಗಳನ್ನು ಮುನ್ನಡೆಸುತ್ತಾ ತಮ್ಮ ಹುಟ್ಟೂರಿನ ನೆನಪಿಗಾಗಿ ಶಾಲಾ ಹಾಗೂ ವಿವಿಧ ಸಂಸ್ಥೆಗಳಿಗೆ ಸಹಾಯ ಸಹಕಾರವನ್ನು ನೀಡುತ್ತಾ. ಇವರು ವೃತ್ತಿ ನಿಯಮಗಳು ಶ್ರದ್ದೆ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ಸದಾ ಪ್ರಾಮಾಣಿಕ ಫಲವನ್ನೇ ನಂಬಿ. ಇಲ್ಲಿಯವರೆಗೆ ಯಾವುದೇ ವೈಯಕ್ತಿಕವಾದ ಪ್ರಶಸ್ತಿ, ಬಿರುದುಗಳಿಗೆ ಆಸೆಪಡದೆ ಸದಾ ಸಾಮಾಜಿಕ, ಸಾಮರಸ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ. ತೊಡಗಿದ್ದಾರೆ
ಇವರು ಕಳೆದ 20 ವರ್ಷಗಳಿಂದ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ, ಗೋವಾ ರಾಜ್ಯಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನ್ನದಾನ ,ಶಾಲಾ ಮಕ್ಕಳಿಗೆ ಕಲಿಯುವಿಕೆಗೆ ಪ್ರೋತ್ಸಾಹ ದೈವ ದೇವಸ್ಥಾನಗಳಿಗೆ ಧನಸಹಾಯದೊಂದಿಗೆ ಕಡುಬಡವರು, ಸೂರಿಲ್ಲದವರಿಗೆ ಆಸರೆ ನೀಡುತ್ತಾ ಹೀಗೆ ಅಪಾರ ಪ್ರಮಾಣದ ಸಾಮಾಜಿಕ ಸೇವೆಗಳನ್ನು ಧರ್ಮಶ್ರೀ ರಿಲೀಪ್ ಫೌಂಡೇಶನ್ ಮೂಲಕ ಮೂಲಕ ನೀಡುತ್ತಾ ಬಂದಿರುತ್ತಾರೆ ಶ್ರೀಯುತರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಸಂಸ್ಥೆಯು ‘ಅನ್ನಬ್ರಹ್ಮ ಮಾಣಿಕ್ಯ 2022’ ಪ್ರಶಸ್ತಿ ಕುಂದಾಪುರದ ಸಂಸ್ಥೆಯಿಂದ ನಮ್ಮೂರ ಕಾಯಕಯೋಗಿ 2023 ಹಾಗೂ ಸಂಸ್ಥೆಯಿಂದ ಸಂಸ್ಥೆಯಿಂದ ಸಂಸ್ಥೆಯಿಂದ ‘ಪ್ರಶಸ್ತಿ’ಯನ್ನ ನೀಡಿ ಸನ್ಮಾನಿಸಿರುತ್ತಾರೆ. ಶ್ರೀಯುತರ ಅನುಪಮ ಸೇವೆಯನ್ನು ಗುರುತಿಸಿ, 21 ಸೆಪ್ಟೆಂಬರ್ 2024 ರಂದು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಿದ ವಿಂಶತಿ ಸಂಭ್ರಮ ‘ಸುಮನಸು 2024’ ರ ಸಪ್ತಾಹ ಗಣ್ಯರ ಉಪಸ್ಥಿಯಲ್ಲಿ ‘ಸಾಧನಾಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಜೇಸಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…
ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…
ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…
ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…
ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…
ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…