ಕುಂದಾಪುರ:ಬೈಂದೂರು ವಿಧಾನ ಸಭಾ ಕ್ಷೇತ್ರದ ಹೊಸಾಡು ಗ್ರಾಮದ ಕೇರಿಕೊಡ್ಲು ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ನಿರಾಶಕ್ತಿ ತೋರಿಸಿದ್ದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಮುಂಬರುವ…
ಕುಂದಾಪುರ:ಉತ್ತಮಶಿಕ್ಷಣಉಜ್ವಲಭವಿಷ್ಯದಅಡಿಪಾಯಎನ್ನುವಧ್ಯೇಯವಾಕ್ಯದಂತೆಕುಂದಾಪುರತಾಲೂಕಿನಗ್ರಾಮೀಣಪ್ರದೇಶವಾದಸುಣ್ಣಾರಿಯಲ್ಲಿಗುಣಮಟ್ಟದಶಿಕ್ಷಣನೀಡಬೇಕುಎನ್ನುವಉದ್ದೇಶದಿಂದಸ್ಥಾಪಿತವಾಗಿರುವಎಕ್ಸಲೆಂಟ್ ಪಿ.ಯು. ಕಾಲೇಜ್ ಸುಣ್ಣಾರಿಸುಜ್ಙಾನ್ ಎಜ್ಯುಕೇಶನಲ್ ಟ್ರಸ್ಟ್‌ನ ನೂತನಸಾರಥ್ಯದೊಂದಿಗೆಸಾವಿರಾರುವಿದ್ಯಾರ್ಥಿಗಳಭವಿಷ್ಯಕ್ಕೆದಾರಿದೀಪವಾದಒಂದುಶಿಕ್ಷಣಸಂಸ್ಥೆ.ವಾಣಿಜ್ಯವಿದ್ಯಾರ್ಥಿಗಳಿಗೆಪದವಿಪೂರ್ವಶಿಕ್ಷಣದೊಂದಿಗೆವೃತ್ತಿಪರಕೋರ್ಸುಗಳಾದಸಿಎಮತ್ತುಸಿಎಸ್ಕೋರ್ಸುಗಳಿಗೆಗುಣಮಟ್ಟದಶಿಕ್ಷಣವನ್ನುನೀಡುತ್ತಾಬಂದಿದ್ದುಸಂಸ್ಥೆಯವಿದ್ಯಾರ್ಥಿಗಳುರಾಷ್ಟ್ರೀಯಮಟ್ಟದಪರೀಕ್ಷೆಗಳಲ್ಲಿಅತ್ತ್ಯುತ್ತಮಸಾಧನೆಗೈದಿದ್ದಾರೆ.ಎಕ್ಸಲೆಂಟ್ ಪಿ.ಯು. ಕಾಲೇಜಿನವಿದ್ಯಾರ್ಥಿಗಳುಹೆಚ್ಚಿನಸಂಖ್ಯೆಯಲ್ಲಿಸಿಎಮತ್ತುಸಿಎಸ್ಪರೀಕ್ಷೆಯಲ್ಲಿಉತಿರ್ಣರಾಗುವುದರಮೂಲಕಸಂಸ್ಥೆಯಕೀರ್ತಿಯನ್ನುಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳಾದಹೃತಿಕ್ ಎಮ್. (237), ಆಯುಷ್ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿಎಸ್. ಶೆಟ್ಟಿ (218)…
ಹೆಮ್ಮಾಡಿ:ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ.ಗ್ರಾಮೀಣ…
ಕುಂದಾಪುರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ದಾರಿಯಾಗಲು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024 ರಲ್ಲಿ ನಡೆದ ಜೆಇಇ…
ಕುಂದಾಪುರ:ಮಂಜುಶ್ರೀ ಫ್ರೆಂಡ್ಸ್ ಭಗತ್ ನಗರ ಕಂಚುಗೋಡು ಅದರ 2024-25 ರ ಸಾಲಿನ ಅಧ್ಯಕ್ಷರಾಗಿ ದಾಸ ಖಾರ್ವಿ ಹಾಗೂ ಗೌರವಾಧ್ಯಕ್ಷರಾಗಿ ವಿನೋದ್.ಜಿ ಖಾರ್ವಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಗರಾಜ.ಎಲ್ ಖಾರ್ವಿ,ಕಾರ್ಯದರ್ಶಿ ಶಿವ.ಬಿ…
https://youtu.be/D378baItYps ಕುಂದಾಪುರ:ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಸಂಭ್ರಮ ಹಾಗೂ ಸೀತಾರಾಮ ಕಲ್ಯಾಣೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ಮಂಗಳವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಕುರಿತು…
https://youtu.be/7inDHzOD9vI?si=sqIzPhtyLzHjKVQ2 ಪಂಜರ ಮೀನು ಕೃಷಿ ಮಾಡುವುದು ಹೇಗೆ,ರಮೇಶ್ ಖಾರ್ವಿ ಅವರಿಂದ ಕೇಳಿ ತಿಳಿಯೋಣ ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜರ್ನಾಧನ ದೇವರ ರಥೋತ್ಸವ ಅಂಗವಾಗಿ ಓಕುಳಿ ಉತ್ಸವ…
https://youtu.be/7inDHzOD9vI?si=J_lMf-vibwWCqDF0 ಪಂಜರ ಮೀನು ಕೃಷಿ ಮಾಡುವುದು ಹೇಗೆ,ರಮೇಶ್ ಖಾರ್ವಿ ಅವರಿಂದ ಕೇಳಿ ತಿಳಿಯೋಣ. ಮಂಗಳೂರು:ಖಾಸಗಿ ಟಿವಿ ವಾಹಿನಿಯೊಂದು ತನ್ನ ಧಾರವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆ ಬಗ್ಗೆ ದೃಶ್ಯಾವಳಿಯನ್ನು…
ಹೆಮ್ಮಾಡಿ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಧಾರವಾಡದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ…
ಕುಂದಾಪುರ:ಹಿರಿಯರು ಮತ್ತು ಕಿರಿಯರ ಒಗ್ಗೂಡುವಿಕೆಯಿಂದ ಭಜನಾ ಮಂಡಳಿಯನ್ನು ಸ್ಥಾಪನೆಮಾಡಿಕೊಂಡು ನಿರಂತರವಾಗಿ ಭಜನಾ ಕೈಂಕರ್ಯದಲ್ಲಿ ತೊಡಗಿಕೊಳ್ಳುವುದರ ಜತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಮಾಡುವುದರ ಮೂಲಕ ಶ್ರೀರಾಮ ಭಜನಾ…